ನಾಯಕ ನಗುತ್ತಾನೆ. ಆಕೆ ನಕ್ಕಂತೆ ನಟಿಸುತ್ತಾಳೆ. ಅವಳಿಗೆ ಶಾರ್ಟ್ ಟೈಮ್ ಮೆಮೋರಿ ಲಾಸ್ ಆದರೆ, ಈತನಿಗೆ ಲಾಂಗ್ ಟೈಮ್ ಪ್ರೀತಿ.
ಇವ ಬಿಡೊಲ್ಲ. ಅವಳು ಜಗ್ಗೊಲ್ಲ. ಬಾಲಾಜಿ ಬೇಕಾ? ಪ್ರೀತಂ ಸಾಕಾ? ಮಹಾಲಕ್ಷ್ಮಿ ಮಹಾ ಮಂಥನದಲ್ಲಿ ತೇಲಿ ಹೋಗುತ್ತಾಳೆ. ಬಾಲಾಜಿ ಬಾಲ್ಯದ ಗೆಳೆಯ. ಅವನ ಹುಡುಕಾಟದಲ್ಲಿರು ಅವಳಿಗೆ ಪ್ರೀತಂ ಅನಿರೀಕ್ಷಿತವಾಗಿ ಸಿಗುತ್ತಾನೆ. ಆತನ ಚೇಷ್ಟೆ, ತುಂಟತನ, ಹದಮಾಡಿದ ಹಾಸ್ಯ, ಎಲ್ಲವೂ ಆಕೆಯನ್ನು ಆಕರ್ಷಿಸುತ್ತದೆ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440